In Uncategorized

ಮಲೆಗಳಲ್ಲಿ ಮದುಮಗಳು

ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ
ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ಪ್ರಯೋಗಿಸುವ ಕನ್ನಡದ ಮೊಟ್ಟ ಮೊದಲ ಜ್ಞಾನಪೀಠ ಹಾಗೂ ಮಲೆಗಳಲ್ಲಿ ಮದುಮಗಳು ಸುವರ್ಣ ಸಂಭ್ರಮದಲ್ಲಿ, ರಾಷ್ಟ್ರಕವಿ ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ 9 ಗಂಟೆಗಳ ರಾತ್ರಿ ಪೂರ ರಂಗ ಪ್ರಯೋಗ ಬೆಂಗಳೂರಿನಲ್ಲಿ…

No one is significant, no one is insignificant
National School of Drama, Bengaluru Centre in collaboration with Dept. of Kannada and Culture, Govt. of Karnataka presents celebration of the Golden Jubilee year of the first ever Jnanpith Award to Kannada and the Novel Malegalalli Madumagalu: 9-hour long play all through the night Rashtrakavi Kuvempu’s  “Malegalalli Madumagalu” at Bengaluru…

 

 

 

 

 

ಪ್ರದರ್ಶನಗಳು

ಡಿಸೆಂಬರ್ 29, 2017ರಿಂದ ಜನವರಿ 31, 2018ರ ವರೆಗೆ
(ಪ್ರತಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ)
ಸಮಯ: ರಾತ್ರಿ: 8.00ರಿಂದ ಮುಂಜಾನೆ 06.00 ವರೆಗೆ

ಪ್ರದರ್ಶನ ನಡೆಯುವ ಸ್ಥಳ:
ರಾಷ್ಟ್ರೀಯ ನಾಟಕ ಶಾಲೆ
ಬೆಂಗಳೂರು ಕೇಂದ್ರ ಕಲಾಗ್ರಾಮ, ಮಲ್ಲತ್ತಹಳ್ಳಿ ಬಸ್ ನಿಲ್ದಾಣ
ಬೆಂಗಳೂರು ವಿ.ವಿ ಆವರಣ,  (ಜ್ಞಾನ ಭಾರತಿ) ಹಿಂಬಾಗ, ಬೆಂಗಳೂರು- 560056

ಕಲಾಗ್ರಾಮ:
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಲಾಗ್ರಾಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಕನಸು.  ಈ ಕಲಾಗ್ರಾಮವು ಕರ್ನಾಟಕದ ಭೌಗೋಳಿಕ ಮತ್ತು ಸಾಂಸ್ಕೃತಿಕ ವೈಭವಗಳನ್ನು ಹಾಗೂ ರಾಜ್ಯದ ದೃಶ್ಯಕಲೆ, ಶಿಲ್ಪ, ಗ್ರಾಫಿಕ್ಸ್, ಮತ್ತು ಸಂಗೀತ- ನೃತ್ಯ ಹಾಗೂ ಜಾನಪದ ಕಲಾಪ್ರಕಾರಗಳಿಗೆ, ಕಲಾವಿದರಿಗೆ, ನಲೆಯಾಗಿರುವುದು ಹಾಗೂ ದೇಶದ ಪ್ರತಿಷ್ಠಿತ ರಾಷ್ಟ್ರೀಯ ನಾಟಕ ಶಾಲೆ (NSD), ನವ ದೆಹಲಿಯ, ಬೆಂಗಳೂರು ಸೆಂಟರ್ ಇಲ್ಲಿಯೇ ಇರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಕಲಾಗ್ರಾಮವನ್ನು ಬೆಂಗಳೂರಿನ ಸಾಂಸ್ಕೃತಿಕ ಭೂಪಠದಲ್ಲಿ ಮಲೆಗಳಲ್ಲಿ ಮದುಮಗಳು ನಾಟಕವೇ ಪರಿಚಯಿಸಿತು ಎನ್ನುವುದು ಅತಿಶಯೋಕ್ತಿಯಲ್ಲಾ.  ಮತ್ತೊಮ್ಮೆ ಮದುಮಗಳು ನಾಟಕ ಈ ಕಲಾಗ್ರಾಮ ಆವರಣವನ್ನು ಮಾಂತ್ರಿಕ ನೆಲವಾಗಿ ಪರಿವರ್ತಿಸಲು ಸಜ್ಜಾಗಿದೆ.
11102780_346073072248849_227600605853946585_n

ಟಿಕೆಟ್ ದೊರೆಯುವ ಸ್ಥಳ:
1.ರಾಷ್ಟ್ರೀಯ ನಾಟಕ ಶಾಲೆ, ಕಲಾಗ್ರಾಮ
2.Book My Show

24312571_1962165470774223_5199478793682797564_n

24775230_1962165504107553_5367394740610971867_n

ಸಂಪರ್ಕಿಸಿ

ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರ
ಕಲಾಗ್ರಾಮ, ಮಲ್ಲತ್ತಹಳ್ಳಿ ಬಸ್ ನಿಲ್ದಾಣ
ಬೆಂಗಳೂರು ವಿ.ವಿ ಆವರಣ (ಜ್ಞಾನ ಭಾರತಿ) ಹಿಂಬಾಗ
ಬೆಂಗಳೂರು- 560056

ಹಾಗೂ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕನ್ನಡ ಭವನ, ಜೆ. ಸಿ. ರಸ್ತೆ
ಬೆಂಗಳೂರು- 560002

 

 

Recent Posts