In Uncategorized

 

Bengaluru Jan 10th Jan 2019: National School of Drama, Bengaluru will be inaugurating the ‘’NSD Hostel Building” on 13th Jan 2019 at 10:30 AM, Venue: Behind Bidirumele Ranga, Kalagrama, Behind Jnanabharati Campus, Bangalore University, Bangalore – 560056. Sh M S Sathyu, Eminent Theatre Person and Dr. B Jayashree, Eminent Theatre Personality and Former Member of Parliament – Rajya Sabha has kindly consented to inaugurate. Prof. Suresh Sharma, Director (I/C), National School of Drama, New Delhi and Dr. K Marulasiddappa, Eminent Writer and Chairman, Kuvempu Bhasha Bharati Pradhikara will pay the august presence. Sh Arjun Dev Charan, Chairman, National School of Drama, New Delhi will preside over the inaugural ceremony.

National School of Drama, NSD Hostel Building is being constructed under the MP funds of Dr. B Jayashree, during her term as Member of Parliament. National School of Drama, Bengaluru Centre is ever thankful for her generosity NSD, Benagluru Centre and towards the development of theatre in south India.

 

ಬೆಂಗಳೂರು ಜನವರಿ 10, 2019: ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರ ತನ್ನ ನೂತನ ವಿದ್ಯಾರ್ಥಿ ವಸತಿ ನಿಲಯವನ್ನು ದಿನಾಂಕ 13 ಜನವರಿ, 2019 ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಉದ್ಘಾಟಿಸುತ್ತಿದೆ. ಶ್ರೀ ಎಮ್ ಎಸ್ ಸತ್ಯು, ಹಿರಿಯ ರಂಗಕರ್ಮಿ ಮತ್ತು ಡಾ. ಬಿ ಜಯಶ್ರೀ, ಹಿರಿಯ ರಂಗಕರ್ಮಿ ಮತ್ತು ಮಾಜಿ ರಾಜ್ಯ ಸಭಾ ಸದಸ್ಯರು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಲಿದ್ದಾರೆ. ಪ್ರೋ. ಸುರೇಶ ಶರ್ಮಾ, ನಿರ್ದೇಶಕರು (ಪ್ರಭಾರಿ) ರಾಷ್ಟ್ರೀಯ ನಾಟಕ ಶಾಲೆ, ನವ ದೆಹಲಿ ಮತ್ತು ಡಾ. ಕೆ ಮರುಳಸಿದ್ದಪ್ಪ, ಅಧ್ಯಕ್ಷರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಇವರು ಉಪಸ್ಥಿಯನ್ನು ಮೆರೆಯಲಿದ್ದಾರೆ. ಶ್ರೀ ಅರ್ಜುನ್ ದೇವ್ ಚರಣ, ಅಧ್ಯಕ್ಷರು, ರಾಷ್ಟ್ರೀಯ ನಾಟಕ ಶಾಲೆ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭವು ನೆರವೇರಲಿದೆ.

ರಾಷ್ಟ್ರೀಯ ನಾಟಕ ಶಾಲೆ, ನೂತನ ವಿದ್ಯಾರ್ಥಿ ವಸತಿ ನಿಲಯವು ಡಾ, ಬಿ ಜಯಶ್ರೀ ರವರ ಸಂಸಧರ ನಿಧಿಯಿಂದ ನಿರ್ಮಿಸಲ್ಪಟ್ಟಿದ್ದು, ಎನ್ ಎಸ್ ಡಿ ಬೆಂಗಳೂರು ಕೇಂದ್ರವು ಸದಾ ಆಭಾರಿಯಾಗಿರುತ್ತದೆ

 

            

 

   

 

Venue: Behind Bidiru Male Ranga, Kalagrama, Mallathahalli, Behind Bangalore University, Bengaluru-56

Date:13th Jan, 2019 @ 10.30Am

 

 

Recent Posts