In Notice, What's New

 

National School of Drama, Bengaluru Centre invites applications for admission to its residential One year Certificate Course in Acting. The Course will begin from 25th July, 2018. Anybody throughout the country (India) can apply but preference would be given to candidate from Southern States of India (Karnataka, Andhra Pradesh, Telangana, Tamil Nadu, Kerala and Union Territories of Pondicherry and Lakshadweep).

NO OF SEATS: 20(Twenty)

MEDIUM OF INSTRUCTIONS: English. The language of Instruction shall be English. The language of performance will be multilingual (South Indian Dravidian Languages). The language of writing the examination shall be English or any one from the Southern region.

ELIGIBILITY:

Essential Qualifications:

  1. The minimum qualification shall be Graduation or equivalent degree in any discipline from a recognized University. It is relaxable in the case of extraordinary talented candidates from the tribal, folk and traditional performing art families.
  2. Sufficient knowledge of theatre with participation in at-least 4(four) productions.

AGE LIMIT: Minimum 21 years and maximum 30 years as on 1st June, 2018.

FORMS AVAILABLE AT:

The application form can be downloaded from the School website www.nsd.gov.in from 30th April, 2018 onwards. Application form and Prospectus form are also available at National School of Drama, Bengaluru Centre, Kalagrama, Mallathahalli (Behind Bangalore University), Bangalore-56. Between 10 am to 1.00 pm.

HOW TO APPLY:

Attested copies of certificates and testimonials must be attached with the application form along with a demand draft of Rs.150/- in favor of NSD, Bengaluru Chapter.

FORMS TO BE SENT ON THIS ADDRESS:

Completed form can be sent by post or by hand to the Camp Director, NSD, Bengaluru Centre, Kalagrama, Mallathahalli (Behind Bangalore University), Bangalore-56.

THE LAST DATE:

The last date for submitting the duly filled application form is 25th June, 2018. No application will be entertained after this date.

SELECTION PROCEDURE:

The Selection is the two Phase process. The Candidate should appear for a preliminary examination and if selected than has to appear for a final examination Workshop.

PRELIMINARY TEST / AUDITION AND FINAL WORKSHOP:

Bengaluru 2, 3, and 4th of July 2018

An expert committee constituted by National School of Drama, New Delhi will assess the aptitudes and talent of the candidates and the committee’s decision will be final. Any CANVASSING in this regard will be treated as ground for disqualification.

SCHOLARSHIP:

Finally selected Candidates for the course will be given scholarship of Rs.4500/- per month for the academic year.

PHYSICAL FITNESS:

All selected students will have to undergo a medical test for physical fitness. Their final selection is subject to clearance of the fitness test.

NOTE:

After scrutinising their application form by office, the candidates will be informed about the dates. For any further enquiry please contact on Phone No.080-2318-3027/ or e-mail nsd.bengaluruchapter@gmail.com

 

 

“ಅಭಿನಯದಲ್ಲಿ ಒಂದು ವರ್ಷದ ತೀವ್ರತಮ ಕೋರ್ಸ್”

ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದಲ್ಲಿ ಅಭಿನಯದಲ್ಲಿ ತೀವ್ರತಮವಾದ ಒಂದು ವರ್ಷದ ಕೋರ್ಸ್ ಆಗಿದ್ದು, 25ನೇ ಜುಲೈ 2018 ರಿಂದ ಬೆಂಗಳೂರಿನ ಕಲಾಗ್ರಾಮದಲ್ಲಿ 5ನೇ ಆವರ್ತಿ ಪ್ರಾರಂಭವಾಗಲಿದೆ. ದಕ್ಷಿಣ ಪ್ರಾಂತ್ಯಗಳ(ಕರ್ನಾಟಕ. ಆಂಧ್ರ ಪ್ರದೇಶ. ತೆಲಂಗಾಣ, ತಮಿಳುನಾಡು, ಕೇರಳ, ಹಾಗು ಪಾಂಡೀಚೇರಿ ಮತ್ತು ಲಕ್ಷದ್ವೀಪಗಳ ಕೇಂದ್ರಾಡಳಿತ ಪ್ರದೇಶಗಳ) ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು ಸೀಟುಗಳ ಸಂಖ್ಯೆ 20, ಆಯ್ಕೆಯಾದ ವಿದ್ಯಾರ್ಥಿಗಳು ಬೆಂಗಳೂರು ಕೇಂದ್ರದಿಂದ ಒದಗಿಸಲ್ಪಡುವ ಹಾಸ್ಟೆಲ್ ನಲ್ಲಿ ಇರಬೇಕಾದದ್ದು ಕಡ್ಡಾಯ. ಕಲಿಕಯ ಮಾಧ್ಯಮ ಇಂಗ್ಲೀಷ್ ಆಗಿರುತ್ತದೆ. ಪ್ರದರ್ಶನಗಳು ದಕ್ಷಿಣ ಭಾರತದ ದ್ರಾವಿಡ ಬಹುಭಾಷೀಯದ್ದಾಗಿರುತ್ತವೆ. ಪರೀಕ್ಷೆ ಬರೆಯುವ ಭಾಷೆ ಇಂಗ್ಲೀಷ್ ಅಥವಾ ದಕ್ಷಿಣಪ್ರಾಂತ್ಯಗಳ ಯಾವುದೇ ಭಾಷೆಯಾಗಿರುವುದು.

ಅಗತ್ಯ ವಿದ್ಯಾರ್ಹತೆ:
1. ಕನಿಷ್ಠ ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲವೊಂದರಿಂದ ಸ್ನಾತಕ ಅಥವಾ ಯಾವುದೇ ವಿಷಯದಲ್ಲಿ ಪದವಿ ಬುಡಕಟ್ಟು, ಜಾನಪದ ಮತ್ತು ಸಾಂಪ್ರದಾಯಿಕ ಪ್ರದರ್ಶಕ ಕಲಾ ಕುಟುಂಬಗಳ ಅತ್ಯಂತ ಪ್ರತಿಭಾವಂತ ಅಭ್ಯರ್ಥಿಗಳಿಗೆ ಸಡಿಲಿಕೆ ನೀಡಬಹುದಾಗಿದೆ.
2. ಕನಿಷ್ಠ 4 ರಂಗ ನಿರ್ಮಿತಿಗಳಲ್ಲಿ ಪಾಲ್ಗೊಂಡಿದ್ದು ರಂಗಭೂಮಿಯಲ್ಲಿ ಸಾಕಷ್ಟು ತಿಳುವಳಿಕೆ ಹೊಂದಿರಬೇಕು.

ವಯಸ್ಸು: 1 ನೇ ಜೂನ್ 2018 ರಂದು ಕನಿಷ್ಠ 21 ಮತ್ತು ಗರಿಷ್ಠ 30 ವರ್ಷಗಳಿರಬೇಕು.
ಮೀಸಲು ಪ್ರವರ್ಗಗಳ ಅಭ್ಯರ್ಥಿಗಳಿಗೆ ನಿಯಮಾನುಸಾರ ಮೀಸಲಾತಿ ಮತ್ತು ವಯೋಮಿತಿ ಸಡಲಿಕೆ ಇರುತ್ತದೆ.

ಅರ್ಜಿಗಳು ದೊರೆಯುವ ಸ್ಥಳ : NSD web site www.nsd.gov.in ನಿಂದ ಡೌನ್ ಲೋಡ್ ಮಾಡಬಹುದು ಅಥವಾ ಎನ್.ಎನ್.ಡಿ. ಬೆಂಗಳೂರು ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ ಬೆಂಗಳೂರು -56 ಇಲ್ಲಿಂದ ಕಛೇರಿ ವೇಳೆಯಲ್ಲಿ ನೇರವಾಗಿ ಪಡೆಯಬಹುದು.

ಅರ್ಜಿಸಲ್ಲಿಸುವ ವಿಧಾನ: ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ನಮೂನೆಗಳಲ್ಲಿ ಅರ್ಜಿಗಳನ್ನು Camp Director,NSD Bengaluru centre, ಕಲಾಗ್ರಾಮ, ಮಲ್ಲತ್ತಹಳ್ಳಿ ಬೆಂಗಳೂರು -56 ಗೆ ಕಳುಯಿಸಬೇಕು.

ಕೊನೆಯ ದಿನಾಂಕ : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ಜೂನ್ 2018.

ಆಯ್ಕೆ ಪ್ರಕ್ರಿಯೆ: ಅಭ್ಯಾರ್ಥಿಗಳ ಆಯ್ಕೆ ಎರಡು ಹಂತಗಳಲ್ಲಿ ನಡೆಯುತ್ತದೆ.
1. ಪ್ರಥಮ ಹಂತದಲ್ಲಿ ನಡೆಯುವ ಮೌಖಿಕ ಮತ್ತು ಲಿಖಿತ ಪರೀಕ್ಷೆಗಳಲ್ಲಿ ಆಯ್ಕೆಯಾಗಬೇಕು.
2. ಎರಡನೇ ಹಂತದಲ್ಲಿ ಆಯ್ಕೆಯಾದ ಅಭ್ಯಾರ್ಥಿಗಳಿಗೆ NSD new Delhi ಮೂರುದಿನಗಳ ರಂಗಕಾರ್ಯಗಾರ
ಮತ್ತು ಪರೀಕ್ಷೆ ನಡೆಯುವುದು.
3. ನಿಗದಿಪಡಿಸಿದ ತಜ್ಞರ ಸಮಿತಿ ಮೂಲಕ ಅಭ್ಯಾರ್ಥಿಗ ಳ ಆಯ್ಕೆಗೆ ನಿಯೋಜನೆಗೊಂಡ ತಜ್ಞರ ಸಮಿತಿಯ
ತಿರ್ಮಾನವೇ ಅಂತಿಮ. ಯಾವುದೇ ರೀತಿಯ ಶಿಪಾರಸ್ಸು, ಪ್ರಭಾವ ಬೀರುವ ಅಭ್ಯಾರ್ಥಿಗಳನ್ನು
ಅನುತ್ತೀರ್ಣಗೊಳಿಸಲಾಗುವುದು.

ವಿದ್ಯಾರ್ಥಿ ವೇತನ: ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೂ ಮಾಸಿಕ ರೂ.4500/- ಗಳ ವಿದ್ಯಾರ್ಥಿ ವೇತನ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ನಮೂನೆಗಳಲ್ಲಿ ಅರ್ಜಿಗಳನ್ನು ಗರಿಷ್ಢ ಜೂನ್ 25, 2018 ಒಳಗೆ Camp Director,NSD Bengaluru centre,  , ಕಲಾಗ್ರಾಮ, ಮಲ್ಲತ್ತಹಳ್ಳಿ, ( ಬೆಂಗಳೂರು ವಿಶ್ವವಿದ್ಯಾಲಯದ ಹಿಂಭಾಗ) ಬೆಂಗಳೂರು – 560 056 ಗೆ ಕಳುಹಿಸಬೇಕು. ನಿಗದಿತ ಅರ್ಜಿಗಳನ್ನು ಏಪ್ರಿಲ್ 30, 2018 ರಿಂದ ನಮ್ಮ ವೆಬ್ ಸೈಟ್: www.nsd.gov.in  ನಿಂದ ಡೌನ್ ಲೋಡ್ ಮಾಡಬಹುದು ಅಥವಾ ಎನ್, ಎಸ್. ಡಿ, ಬೆಂಗಳೂರು ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ (ಬೆಂಗಳೂರು ವಿಶ್ವವಿದ್ಯಾಲಯದ ಹಿಂಭಾಗ) ಬೆಂಗಳೂರು -560056 ಇಲ್ಲಿಂದ ಕಛೇರಿ ವೇಳೆಯಲ್ಲಿ ನೇರವಾಗಿ ಪಡೆಯಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25ನೇ ಜೂನ್ 2018
ಅಭಿನಯ ಪರೀಕ್ಷೆಗಳಿಗೆ 2, 3 ಮತ್ತು 4 ಜೂನ್ 2018 ರಂದು ತಮ್ಮ ಸ್ವಂತ ವೆಚ್ಚದಲ್ಲಿ ಹಾಜರಾಗಬೇಕು .

ಸೂಚನೆ: ಅರ್ಜಿಗಳನ್ನು ಪರೀಶೀಲಿಸಿದ ನಂತರ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕ ಮತ್ತು ಇತರೆ ವಿವರಗಳನ್ನು ತಿಳಿಸಲಾಗುವುದು.
ಹೆಚ್ಚಿನ ವಿವರಗಳಿಗೆ ಕಚೇರಿ ಸಮಯದಲ್ಲಿ 080- 23183027 / e-mail nsd.bengaluruchapter@gmail.com ಸಂಪರ್ಕಿಸಿ

 

For Application download click on the below link

https://drive.google.com/open?id=1unvLd0_YuxWRS9J6m37RXyo1HCd8hmgT

Recent Posts