ಆಡಳಿತ ಕಛೇರಿ

shilpa-arunkumar

ಶ್ರೀಮತಿ. ಶಿಲ್ಪ ಅರುಣ್‍ಕುಮಾರ
ಕಾರ್ಯಕ್ರಮದ ಸಂಯೋಜಕರು

ಇವರು ಸ್ನಾತ್ತಕೋತ್ತರ ಪಧವಿಧರರು. ಭರತ್‍ನಾಟ್ಯ ದಲ್ಲಿ ವಿದ್ವತ್ ಪಡೆದಿದ್ದಾರೆ, ಮತ್ತು ದೂರದರ್ಶನದಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. ಮತ್ತು ಕರ್ನಾಟಕ್ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಅವರ ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ಕಾರ್ಯಕ್ರಮಗಳನ್ನು ನಿರ್ದೇಶಿಸಿದ್ದಾರೆ. ರಾಜ್ಯಮಟ್ಟದ ಮಕ್ಕಳ ನಾಟಕ ಹಬ್ಬದಲ್ಲಿ, ಕಾರಪೋರೆಷನ್ ಲ್ಯೊರಿ ಎನ್ನುವ ನಾಟಕದಲ್ಲಿ ಬೆಸ್ಟ್ ನಟರು ಎಂದು ಬಿರುದು ಗಳಿಸಿದ್ದಾರೆ. ಮತ್ತು ಎನ್.ಎಸ್.ಡಿ ಬೆಂಗಳೂರು ಆದ್ಯತೆಯಮೆರಿಗೆ ಕಿಂಗ್‍ಫಿಷರ್ ಎರ್‍ಲೈನ್ಸ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ.

kusuma-senoir-clerk-1

ಶ್ರೀಮತಿ. ಕುಸುಮಾ ಪವನ
ಸಿನಿಯರ್ ಕ್ಲರ್ಕ

ಇವರು ಕ್ಲೀನಿಕಲ್ ಸೈಕೋಲೊಜಿಕಲ್ ಅನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮುಗಿಸಿದ್ದಾರೆ. ಹಾಗೂ 6 ತಿಂಗಳು ಚಿಕಿತ್ಸಕರಾಗಿ ಸೇವೆಸಲ್ಲಿಸಿದ್ದಾರೆ. 2014 ಅಗಸ್ಟ 31 ರಿಂದ ಎನ್.ಎಸ್.ಡಿ ಬೆಂಗಳೂರು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

arpitha

ಶ್ರೀಮತಿ. ಅರ್ಪಿತಾ ಲಿಂಗರಾಜ
ಜ್ಯೂನಿಯರ್ ಕ್ಲರ್ಕ

ಇವರು ವಿ.ಟಿ,ಯು ವಿಶ್ವವಿದ್ಯಾಲಯದಲ್ಲಿ ಟೆಲಿಕಮ್ಯೂನೀಕೆಷನ್ ಇಂಜಿನಿಯರಿಂಗ್ ಪಧವಿಯನ್ನು ಮುಗಿಸಿದ್ದಾರೆ. ಹಾಗೂ 3 ವರ್ಷಗಳ ಕಾಲ ರುರಲ್ ಪಾಲಿಟೆಕ್ನಿಕ್ ಅಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಅಕ್ಸಿಸ್ ಟೆಕ್ನೋಲೊಜಿ ಸೊಲುಶ್‍ನ್ಸ್ ಅಲ್ಲಿ ಆಫೀಸ್ ಅಡ್‍ಮಿನ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಈಗ ಎನ್.ಎಸ್.ಡಿ ಬೆಂಗಳೂರು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

renuka-siddi

ರೇಣುಕಾ ಸಿದ್ದಿ
ಹಾಸ್ಟೇಲ್ ಉಸ್ತುವಾರಿ

ರೇಣುಕಾ ಸಿದ್ದಿ ಅವರು ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ವಿದ್ಯಾರ್ಥಿನಿಲಯದ ಆಗಿ ಸೇವೆ ಸಲ್ಲಿಸುತ್ತಿದ್ದು. ಇವರು ಡಿಪ್ಲೋಮಾ ಇನ್ ಥೇಯಿಟರ್ ಅನ್ನು ನಿನಾಸಮ್ ಅಲಲಿ ಮುಗಿಸಿದ್ದು, 5 ವರ್ಷ ತಿರುಗಾಟವನ್ನು ಮುಗಿಸಿ,ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ.ಮತ್ತು ಇವರೂ ಕೊಲಾಟ, ಯಕ್ಷಗಾನಾ, ಹೆಜ್ಜೆ ಕುಣಿತಾ,ಕಲ್ಲಾರಿ ಮತ್ತು ಕಂಸಾಳೆ ಅನ್ನು ಕಲಿಸುತ್ತಾರೆ. ಹಾಗೂ ಇವರು ರಾಯ್‍ಸಮ್ ಮತ್ತು ಸಿದ್ದಿ ಕಲಾತಂಡದ ಜೊತೆ ಕಾರ್ಯ ನಿರ್ವಹಿಸುದ್ದಾರೆ. ದಾರವಾಡದ ಗೊಂಬೆ ಮನೆ-ಪುಪ್ಪೆಟ್ ಮಾಡುವದರಲ್ಲಿ ಒಂದು ಭಾಗವಾಗಿದ್ದರು. ಅಲ್ಲದೆ ಹಲವಾರು ಬೇಸಿಗೆ ಶಿಬಿರಗಳನ್ನು ಮಾಡಿದ್ದಾರೆ ಅದರೊಂದಿಗೆ 45 ನಾಟಕಗಳಲ್ಲಿ ನಟಿಸಿದ್ದಾರೆ. Phಜ ಚಿಟಿಜ ಒಂ ವಿದ್ಯಾರ್ಥಿಗಳಿಗೆ ನಟನೆಯ ಮತ್ತು ಥೇಯಿಟರ್ ಆಟಗಳನ್ನು ಆಯೋಜಿಸುತ್ತಾರೆ. ಇವರು ಹೆಸರಾಂತ ನಿರ್ದೇಶಕರಾದ ಶ್ರೀ.ಸಿ.ಬಸವಲಿಂಗಂಯ್ಯ, ಶ್ರೀ.ಚಿದಂಬರ ರಾವ್ ಜಂಬೆ, ಇನ್ನೂ ಅನೇಕ ಹೆಸರಾಂತ ನಿರ್ದೇಶಕರೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ.

siddu-d-doddamani

ಶ್ರೀ. ಸಿದ್ದು ದೊಡ್ಡಮನಿ
ಬಹುಕಾಯಕ ಸಿಬ್ಬಂದಿ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗೊಣಗಿ ಗ್ರಾಮದ ಶ್ರೀಮತಿ.ಅನ್ನಪೂರ್ಣ-ಶ್ರೀ.ದಶರಥ ದೊಡ್ಡಮನಿ ಯವರ ಉದರದಲ್ಲಿ ಜನಿಸಿದ ಸಿದ್ದಪ್ಪಾರವರು ಪ್ರಾಥಮಿಕ ಹಂತದಿಂದ ಪ್ರೌಢಶಾಲೆಯ ವ್ಯಾಸಂಗವನ್ನು ರೇವಗ್ಗಿಯಲ್ಲಿ ಮುಗಿಸಿ.ಕಲಬುರಗಿಯ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮೂರು ವರ್ಷದ ತರಬೇತಿ ಪಡೆಯಲು ಸಾಧ್ಯವಾಗಲಿಲ್ಲ,ತದನಂತರ ಪೋಸ್ಟ್ ಮಾಸ್ಟರ್ ಆಗಿ ಕಾರ್ಯ ನಿರ್ವಹಣೆ.ಚಿಕ್ಕಂದಿನಿಂದಲೇ ರಂಗಭೂಮಿಯ ಆಕರ್ಷಣೆ ನನಗೆ ತುಂಬಾ ಹೆಚ್ಚು. ಆದ್ದರಿಂದ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ರಾಜೀನಾಮೆ ನೀಡಿ. ರಂಗಭೂಮಿ ಕಲಾವಿದನಾಗಿ ಕಾಣಿಸಿಕೊಂಡೆ.ಮೊದಲ ಬಣ್ಣದ ಜೀವನದ ನಾಟಕ ಗುರುಗಳಾದ ಶ್ರೀ.ಸಿ.ಬಸವಲಿಂಗಯ್ಯ ನವರ ಮನುಷ್ಯ ಜಾತಿ ತಾನೋಂದೇ ಒಲಂ ತದನಂತರದ ದಿನಗಳಲ್ಲಿ  ಮಲೆಗಳಲ್ಲಿ ಮದುಮಗಳು, ಕರ್ಣಭಾರ,ಕೊಂದವರ್ಯಾರು, ಮುಂತಾದ ಪ್ರಮುಖ ನಾಟಕಗಳಲ್ಲಿ ಕಲಾವಿದ,ತಂತ್ರಜ್ಞನಾಗಿ ಅಭಿನಯಿಸಿದ್ದು.ನಂತರ ಆತ್ಮಹತ್ಯೆ ಎಂಬ ರೈತರ ನಾಟಕವನ್ನು ಬರೆದು.ಪ್ರದರ್ಶನವನ್ನು ಮಾಡಲಾಗಿದೆ.ಪ್ರಸ್ತುತ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದಲ್ಲಿ,ಬಹು ಕಾಯಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು,ಇಷ್ಟರಲ್ಲೆ ಬೆಳ್ಳಿ ಪರದೆಯಲ್ಲೂ ಕೂಡ ಮಿಂಚುವವರಿದ್ದಾರೆ.ಅದರ ಒಂದು ಹೆಸರು “ಗ್ಯಾಂಗ್ ಸ್ಟಾರ್ಸ್”

nobody_m.original

ಶ್ರೀ. ಚಂದ್ರಕಾಂತ ನಾಟೇಕರ್
ಗುರುನಾನಕ್ ಭವನ ಮ್ಯಾನೇಜರ್

 

vinay-chavan

ಶ್ರೀ. ವಿನಯ್‍ಚವ್ವೌನ್
ಅಸಿಸ್ಟಂಟ್