In ಪಠ್ಯಕ್ರಮ

ಎನ್.ಎಸ್.ಡಿ ಬೆಂಗಳೂರು ಸೆಂಟರ್ 2016-2017 ಮತ್ತು 2017-18 ರ ಶೈಕ್ಷಣೀಕ ಸಮಯದ ಪ್ರದರ್ಶನದ ಕಲೆಗಳು,

ಅಭಿನಯಿಸಿದ, ನಟಿಸಿದ, ಕಲಿಸಿದ ಮತ್ತು ರಂಗಭೂಮಿಯ ಪರಿಚಯಿಸಿದ ತಜ್ಞರು ಮತ್ತು ಅಧ್ಯಾಪಕರ ಪಟ್ಟಿ

ಧಾರ್ಮಿಕ ರಂಗಭೂಮಿಯ ರೂಪಕಗಳೂ

ಥೇಯಮ್ – ಶ್ರೀ. ಬಿಜ್ಜು & ಶ್ರೀ. ಶಿವಾ ದಾಸ್

 

ಬುಡಕಟ್ಟು ನೃತ್ಯ ಮತ್ತು ಸಂಗೀತ

ಕೊಲಾಟಾ ಮತ್ತು ದಮಾಮಿ ನೃತ್ಯ – ರೇಣುಕಾ ಸಿದ್ದಿ

 

ಜನಪದ ನೃತ್ಯ ಮತ್ತು ರಂಗಭೂಮಿ

ಡೊಳ್ಳುಕುಣಿತ – ರಘು ಮತ್ತು ಸಂಗಡಿಗರು

ದೊಡ್ಡಾಟಾ – ಶ್ರೀ. ವೀರೆಶ ಬಡಿಗೇರ್ ಮತ್ತು ಸಂಗಡಿಗರು

ಬುರ್ರಾಕಥಾ – ಶ್ರೀ. ಬಿಜ್ಜು ಮತ್ತು ಸಂಗಡಿಗರು

 

ಯುದ್ದ ಕಲೆ

ಕಲ್ಲಾರಿಪಯಟ್ಟು – ಶ್ರೀ. ಸೀರಾಗ್

 

ಭಾರತೀಯ ಸಾಂಸ್ಕೃತಿಕ ರಂಗಭೂಮಿ ಮತ್ತು ಸಾಂಪ್ರದಾಯಿಕ ನೃತ್ಯ

ಯಕ್ಷಗಾನ – ಶ್ರೀ. ಕೆರೆಮನೆ ಶಿವಾನಂದ ಹೆಗಡೆ ಮತ್ತು ತಂಡ

ಸಂಸ್ಕøತ ರಂಗಭೂಮಿ ನಾಟಕ – ಎಚ್. ವಿ. ವೇಣುಗೋಪಾಲ

 

ಆಧುನಿಕ/ಸಮಕಾಲೀನ ರಂಗಭೂಮಿಯ ಅಭ್ಯಾಸ, ದೇಹ ಮತ್ತು ಚಲನವಲನೆಗಳು

ಯೋಗಾ – ಡಾ. ಸಂದ್ಯಾ

ಮೈಮ್ ಮತ್ತು ಚಲನವಲನಗಳು – ವಾಲ್ಟರ್ ಡಿ’ಸೋಜಾ

ಗಮಕಾ – ಶ್ರೀ. ಎಮ್.ಎರ್. ಸತ್ಯನಾರಾಯಣ

ನಟನೆಯ ತರಗತಿ – ಶ್ರೀ. ಶ್ರೀನಿವಾಸ ಪ್ರಭು

ನಟನೆಯ ತರಗತಿ – ಪ್ರಸನ್ನ

ನಟನೆಯ ತರಗತಿ – ಸಿ. ಬಸವಲಿಂಗಯ್ಯ

ಕ್ರಿಯಾವಿಧಿ ರಂಗಭೂಮಿ – ಲಕ್ಮ್ಷೀಪತಿ ಕೋಲಾರ್

 

ಸಂಗೀತ ಮತ್ತು ಧ್ವನಿ

ಸಂಗೀತ ತರಗತಿ – ಸಿದ್ದರಾಮ ಎಸ್ ಕೆಸಾಪುರ

ರಂಗ ಸಂಗೀತ – ಶ್ರೀ. ಗುರುರಾಜ ಮಾರಪಳ್ಳಿ

 

ರಂಗವಿನ್ಯಾಸ, ವೇದಿಕೆ ವಿನ್ಯಾಸ, ರಂಗಪರಿಕರ, ವೇಷಭೂಷಣ ಮುಖವಾಡ ಮತ್ತು ಪ್ರಸಾಧನ ಶಿಬಿರ

ರಂಗಸಜ್ಜಿಕೆ ಕ್ರಾಫ್ಟ ವಿನ್ಯಾಸ – ಶ್ರೀ.ಸುರೇಶ ಅನಗಳ್ಳಿ

ಮೂಖವಾಡ ಮಾಡುವಿಕೆ – ಶಾಮ ಸುಂದರ

 

ಸಾಹಿತ್ಯ, ಭಾಷೆ/ ಸಂಸ್ಕೃತಿಯ ಬಗ್ಗೆ ಕಲಿಕೆ ಮತ್ತು ರಂಗಭೂಮಿಯ ಹಿನ್ನೆಲೆ

ಕಲೆಯ ಇತಿಹಾಸ – ಸುರೇಶ ಕುಮಾರ

ನಟನೆ & ರಂಗಭೂಮಿ ಹಿನ್ನೆಲೆ- ಶ್ರೀಮತಿ. ನಿವೇದಿತಾ ಭಾರ್ಗವ್

ನಟನೆ & ರಂಗಭೂಮಿ ನಿರ್ವಹಣೆ – ಬಿ.ಎಸ್. ಪಾಟೀಲ

 

Recent Posts