In ಪಠ್ಯಕ್ರಮ

ತರಗತಿಯ ನಿರ್ಮಾಣ ಮತ್ತು ಎನ್.ಎಸ್.ಡಿ ಬೆಂಗಳೂರು ಸೆಂಟರ್ ವಿದ್ಯಾರ್ಥಿಗಳಿಂದ ಸಾರ್ವಜನಿಕ ಪ್ರದರ್ಶನ

ಸೆಮೆಸ್ಟರ್-1

ಥೇಯಮ್ :- ಪ್ರದರ್ಶನ ಶ್ರೀ. ಬಿಜ್ಜು & ಶ್ರೀ. ಶಿವಾ ದಾಸ್ ಮತ್ತು ಎನ್.ಎಸ್.ಡಿ ಬೆಂಗಳೂರು ಸೆಂಟರ್ 2016-17 ರ ವಿದ್ಯಾರ್ಥಿಗಳಿಂದ

ಕಲ್ಲಾರಿಪಯಟ್ಟು :- ಎನ್.ಎಸ್.ಡಿ ಬೆಂಗಳೂರು ಸೆಂಟರ್ 2016-17 ರ ವಿದ್ಯಾರ್ಥಿಗಳಿಂದ ಪ್ರದರ್ಶನ, ನಿರ್ದೇಶನ ಮತ್ತು ನೃತ್ಯಸಂಯೋಜನೆ ಶ್ರೀ. ಸೀರಾಗ್

 

ಸೆಮೆಸ್ಟರ್-2

ಮಲ್ಲಕಂಬ :- ಎನ್.ಎಸ್.ಡಿ ಬೆಂಗಳೂರು ಸೆಂಟರ್ 2016-17 ರ ವಿದ್ಯಾರ್ಥಿಗಳಿಗೆ ಮಲ್ಲಕಂಬ, ಶ್ರೀ.ರವಿ ಕುಮಾರ ಮತ್ತು ಸಂಗಡಿಗರಿಂದ

ಅಕ್ಕಮಹಾದೇವಿ :- ಎನ್.ಎಸ್.ಡಿ ಬೆಂಗಳೂರು ಸೆಂಟರ್ 2016-17 ರ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ, ನಾಟಕದ ನಿರ್ದೇಶನ ಸಿ. ಬಸವಲಿಂಗಯಗಯ್ಯ

ಕಾಣಿಯನ್ ಕೂತ್ತು :- ಎನ್.ಎಸ್.ಡಿ ಬೆಂಗಳೂರು ಸೆಂಟರ್ 2016-17 ರ ವಿದ್ಯಾರ್ಥಿಗಳಿಗೆ, ಶ್ರೀ. ತಂಗಾ ವೇಲು ಮತ್ತು ಸಂಗಡಿಗರಿಂದ.

 

ಸೆಮೆಸ್ಟರ್-3

ಯಕ್ಷಗಾನಾ :- ಎನ್.ಎಸ್.ಡಿ ಬೆಂಗಳೂರು ಸೆಂಟರ್ 2016-17 ರ ವಿದ್ಯಾರ್ಥಿಗಳಿಂದ ಪ್ರದರ್ಶನ, ನಿರ್ದೇಶನ ಮತ್ತು ನೃತ್ಯಸಂಯೋಜನೆ ಶ್ರೀ. ಕೆರೆಮನೆ ಶಿವಾನಂದ ಹೆಗಡೆ

ದೊಡ್ಡಾಟಾ :- ಎನ್.ಎಸ್.ಡಿ ಬೆಂಗಳೂರು ಸೆಂಟರ್ 2016-17 ರ ವಿದ್ಯಾರ್ಥಿಗಳಿಂದ ಪ್ರದರ್ಶನ, ನಿರ್ದೇಶನ ಮತ್ತು ನೃತ್ಯಸಂಯೋಜನೆ ಶ್ರೀ. ವೀರೆಶ ಬಡಿಗೇರ್ ಮತ್ತು ಸಂಗಡಿಗರಿಂದ

ಮಾರೀಚನ ಭಂದುಗಳು :- ಎನ್.ಎಸ್.ಡಿ ಬೆಂಗಳೂರು ಸೆಂಟರ್ 2016-17 ರ ವಿದ್ಯಾರ್ಥಿಗಳಿಂದ ಪ್ರದರ್ಶನ, ನಿರ್ದೇಶನ ಮತ್ತು ವಿನ್ಯಾಸ ಶ್ರೀ. ವಾಲ್ಟರ್ ಡಿ’ಸೋಜಾ

 

ಸೆಮೆಸ್ಟರ್-4

ಸೀತಾ ಸ್ವಯಂವರಾ :- ಎನ್.ಎಸ್.ಡಿ ಬೆಂಗಳೂರು ಸೆಂಟರ್ 2016-17 ರ ವಿದ್ಯಾರ್ಥಿಗಳಿಂದ ಪ್ರದರ್ಶನ, ನಿರ್ದೇಶನ ಶ್ರೀ. ಚಿದಂಬರ ರಾವ್ ಜಂಬೆ, ಸಂಗೀತ ಚಂಡೆ ನಾಗರಾಜ ಮತ್ತು ನೃತ್ಯಸಂಯೋಜನೆ ಶ್ರೀ. ಸಂಜೀವ ಸುವರ್ಣ, ವಸ್ತ್ರ ವಿನ್ಯಾಸ ಶ್ರೀಮತಿ.ಬಾನಿ ಶರದ್, ಬೆಳಕು ಪ್ರಸನ್ನ ಡಿ.

Recent Posts