In ಪಠ್ಯಕ್ರಮ

ರಾಷ್ಟ್ರೀಯ ನಾಟಕ ಶಾಲೆ ಕೇಂದ್ರ, ಬೆಂಗಳೂರು ಸೆಂಟರ್ 2016-17 ರ ವಿದ್ಯಾರ್ಥಿಗಳು

ಅಕ್ಷತ್, ಅಕ್ಷರಾ.ವಿ , ಬಸವರಾಜು.ಬಿ.ಎಸ್, ಚಾಪ್ಲಿನ್ ಸುಂದರ್ ವಿ, ಧೀರಜ್ ಎಮ್, ಹೊಯಸಳ ಕಿರಣ ಗೌಡಾ, ಕಾರ್ತೀಕ ಕಲ್ಲುಕುಟಿಕಾರ್, ಮಹಾಂತೇಶ, ನಾಗರಾಜ, ಪ್ರವೀಣ ಕುಮಾರ, ರಾಜದೀಪ ಸಕ್ಸೆನಾ, ರವಿ ವೆಲ್ಲಿಮಲೈ ಆರ್, ರೋಜ ಹಾಲೇಶಪ್ಪಾ ರೊಡ್ಡಪ್ಪನವರ, ಸಾಯೀಲಿಲಾ.ಟಿ, ಸಂತೋಷ.ಎಸ್, ಶರೀಪ್ ಸಾಬ ಅಂದಪ್ಪನವರ, ಸುಧನ್ವಾ.ಏ.ಕೆ, ವೀನಯ.ಏಮ್

  1. ರಾಷ್ಟ್ರೀಯ ನಾಟಕ ಶಾಲೆ ಕೇಂದ್ರ ಬೆಂಗಳೂರು ಸೆಂಟರ್ ಆವರಣ, ಕಲಾಗ್ರಾಮ, ಬೆಂಗಳೂರು,ಕಲ್ಲು ಅಡಿಪಾಯದ ಕಾರ್ಯಕ್ರಮ
  2. ಅಥೀತಿ ಕಲಾವಿದರು/ಪ್ರದರ್ಶಕರೊಡನೆ ಎನ್.ಎಸ್.ಡಿ ಬೆಂಗಳೂರು ಸೆಂಟರ್ ವಿದ್ಯಾರ್ಥಿಗಳ ಪರಸ್ಪರ ಅಧಿವೇಶನದ
  3. ಕರ್ನಾಟಕದ ಜನಪದ ರೂಪಕವಾದ “ಕಾಡುಗೊಲ್ಲರ ಹಾಡು” ಡಿಜಿಟಲ್ ಸಂಗ್ರಹಿಕೆಯು ರಾಷ್ಟ್ರೀಯ ನಾಟಕ ಶಾಲೆ ಕೇಂದ್ರ ಬೆಂಗಳೂರು ಸೆಂಟರ್ ಹೊಂದಿದೆ
  4. “ಹಗಲು ವೇಷ” ಕಲಾವಿದರು/ಪ್ರದರ್ಶಕರು ಮತ್ತು ಎನ್.ಎಸ್.ಡಿ ಬೆಂಗಳೂರು ಸೆಂಟರ್ ವಿದ್ಯಾರ್ಥಿಗಳೂ ನೆರೆಹೊರೆಯ ಮಲ್ಲತ್ತಹಳ್ಳಿಯಲ್ಲಿ ಪ್ರದರ್ಶಿಸಿದ್ದಾರೆ.
  5. ಆಂದ್ರಾದ ಸಂಸ್ಕಾರ ರಂಗಭೂಮಿಯ ರೂಪಕವಾದ “ಚಿಂದ ಭಾರ್ಗವತಾ”, ಸಾರ್ವಜನಿಕ ಪ್ರದರ್ಶನ
  6. “ವೀರಗಾಸೆ ನೀರ ಓಡುಪು”, ಸಾರ್ವಜನಿಕ ಪ್ರದರ್ಶನ ಎನ್.ಎಸ್.ಡಿ ಬೆಂಗಳೂರು ಸೆಂಟರ್ ವಿದ್ಯಾರ್ಥಿಗಳಿಂದ
  7. “ ಕಲ್ಲಾರಿ ”, ಸಾರ್ವಜನಿಕ ಪ್ರದರ್ಶನ ಎನ್.ಎಸ್.ಡಿ ಬೆಂಗಳೂರು ಸೆಂಟರ್ ವಿದ್ಯಾರ್ಥಿಗಳಿಂದ
  8. “ ದೊಡ್ಡಾಟಾ ” ಪ್ರದರ್ಶನ ಎನ್.ಎಸ್.ಡಿ ಬೆಂಗಳೂರು ಸೆಂಟರ್ ವಿದ್ಯಾರ್ಥಿಗಳಿಂದ
  9. “ ಮಾರೀಚನ ಬಂಧುಗಳೂ ” ಪ್ರದರ್ಶನ ಎನ್.ಎಸ್.ಡಿ ಬೆಂಗಳೂರು ಸೆಂಟರ್ ವಿದ್ಯಾರ್ಥಿಗಳಿಂದ
  10. “ ಸೀತಾ ಸ್ವಯಂವರ ” ಪ್ರದರ್ಶನ ಎನ್.ಎಸ್.ಡಿ ಬೆಂಗಳೂರು ಸೆಂಟರ್ ವಿದ್ಯಾರ್ಥಿಗಳಿಂದ

Recent Posts