In Uncategorized, ನೋಟೀಸ್, ಮುಖ್ಯಾಂಶಗಳು

ಅಂತರಂಗ, ಅಭಿನಯಿಸುವ  ನಾಟಕ ”ಲೋಕ ಶಾಕುಂತಲ” , ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಸಹಯೋಗದೊಂದಿಗೆ.

”ಲೋಕ ಶಾಕುಂತಲ”
ಶಾಕುಂತಲೆ ಬಗ್ಗೆ ಒಂದು ವಿಭಿನ್ನ ನೋಟ

ರಚನೆ : ಶ್ರೀ.ಕೆ.ವಿ ಸುಬ್ಬಣ್ಣ
ಸಂಗೀತ : ಶ್ರೀ. ಕೆ.ಎನ್. ನಾಗರಾಜ್
ಚಲನ ವಿನ್ಯಾಸ : ಶ್ರೀ. ಸಂಜೀವ್ ಸುವರ್ಣ/ ಕಲಾಮಂಡಲ ಪ್ರಶೋಬ್
ವಿನ್ಯಾಸ-ನಿರ್ದೇಶನ: ಶ್ರೀ.ಚಿದಂಬರರಾವ್ ಜಂಬೆ
ಸ್ಥಳ: ಗುರುನಾನಕ್ ಭವನ
ಕರ್ನಾಟಕ ಬಿಲ್ಯಡ್ರ್ಸ್ ಅಸೋಶಿಯೇಷನ್ ಪಕ್ಕ
ಮಹಾವೀರ್ ಜೈನ್ ಆಸ್ಪತ್ರೆ ಹತ್ತಿರ, ಮುಲ್ಲರ್ಸ್ ಟ್ಯಾಂಕ್
ಬಂಡ್ ರೋಡ್, ವಸಂತನಗರ, ಬೆಂಗಳೂರು.

 

ದಿನಾಂಕ: 27 ನೇ ಮೇ, 2017
ಶನಿವಾರ ಸಂಜೆ 7.00

Donor’s Pass: 100/-
Ticket : 50/-
Online Booking: book my show


ಮುಂಗಡ ಬುಕ್ಕಿಂಗಾಗಿ ಸಂಪರ್ಕಿಸಿ:
ಅಂಕಲ್ ಶ್ಯಾಂ 9880914509, ರಾಂ ಮಂಜೂನಾಥ್ 9886624687, ಮುರಳೀಧರ್ 9986911321

Recent Posts