In ನೋಟೀಸ್, ಮುಖ್ಯಾಂಶಗಳು

 

ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರ ಅರ್ಪಿಸುವ, ಎ.ಕೆ.ಎಸ್ ಥಿಯೇಟರ್ ನವ ದೆಹಲಿ ಅಭಿನಯಿಸುವ ಹಿಂದಿ ನಾಟಕ ”ವೆಲ್‍ಕಮ್ ಜಿಂದಗಿ”. ಮೂಲ ನಾಟಕ ಸೌಮ್ಯ ಜೋಶಿ, ಹಿಂದಿ ಅನುವಾದ ರಾಹಿಲ್ ಭಾರದ್ವಾಜ, ವಿನ್ಯಾಸ ಮತ್ತು ನಿರ್ದೇಶನ ಸುರೇಶ ಭಾರದ್ವಾಜ. ಎನ್.ಎಸ್.ಡಿ ಬೆಂಗಳೂರು ಸ್ಟುಡಿಯೋ ಥಿಯೇಟರ್ ಕಲಾಗ್ರಾಮ, ಮಲ್ಲತ್ತಹಳ್ಳಿಯಲ್ಲಿ 18ರ ಮೇ, 2017 ರಂದು ಆಯೋಜಿಸಲಾಗಿದೆ.

 

 

ಸ್ಥಳ: ಎನ್.ಎಸ್.ಡಿ ಬೆಂಗಳೂರು ಸ್ಟುಡಿಯೋ ಥಿಯೇಟರ್ ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು

ದಿನಾಂಕ:18 ಮೇ, 2017

ಸಮಯ : ಸಂಜೆ 7.00 ಕ್ಕೆ , ಪ್ರವೇಶ ಉಚಿತ.

Recent Posts