performance-spaces-2

ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರ

ದಕ್ಷಿಣ ಭಾರತಕ್ಕಾಗಿ ಮೀಸಲಾಗಿರುವ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವು 2014ನೇ ಆಗಸ್ಟ್ ನಂದು ಒಂದು ರಚನಾತ್ಮಕ ತರಬೆತಿಯನ್ನು ಪ್ರಾರಂಬಿಸಿತು. ಒಂದು ವರ್ಷದ ಕೋರ್ಸ್‍ನ್ನು ಸಾಕಷ್ಟು ಅಧ್ಯಯನದ ನಂತರ ಪ್ರಮುಖವಾಗಿ ದಕ್ಷಿಣ ಭಾರತದ ಪ್ರದರ್ಶನ ಕಲಾ ಪ್ರಕಾರಗಳನ್ನು ಹಾಗೂ ಇತರೆ ವಿವಿಧ ತರಬೇತು ಮಾದರಿಗಳನ್ನು ಆಧರಿಸಿ ರೂಪಿಸಲಾಗಿದೆ.

ಕಾರ್ಯಕ್ರಮಗಳು

divider1

ರಾಷ್ಟ್ರೀಯ ನಾಟಕ ಶಾಲೆ , ನವದೆಹಲಿ

ರಾಷ್ಟ್ರೀಯ ತರಬೆತಿ ನಾಟಕ ಶಾಲೆ ಕೇಂದ್ರವು ಭಾರತದ ಅಗ್ರಗಣ್ಯ ಕಲಾಗ್ರಾಮವಾಗಿದೆ. 1959 ರ ಎಪ್ರೀಲ್ ರಂದು ಭಾರತ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಇಲಾಖೆ ಕರ್ನಾಟಕ ಸರ್ಕಾರ ಅಧೀನದಲ್ಲಿ ಸ್ಥಾಪನೆಯಾಯಿತು. ವರ್ಷಕಳಿಯುತ್ತಿದ್ದಂತೆ ವೇಗಗತಿಯಲ್ಲಿ ದೇಶದೆಲ್ಲಡೆ ತನ್ನ ಚಟುವಟಿಕೆಗಳನ್ನ ವ್ಯಾಪಿಸಿದೆ.

new-delhi